LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

"ಶಾಲೆಯೊಂದರಲ್ಲಿ ಸ್ಫೋಟಕ ಪತ್ತೆ"

ನವದೆಹಲಿ: ಹರ್ಯಾಣದಲ್ಲಿ ೩,೦೦೦ ಕಿಲೋ ಸ್ಫೋಟಕಗಳು ದೊರೆತ ಬೆನ್ನಲ್ಲೇ ಉತ್ತರಾಖಂಡ್‌ನ ಶಾಲೆಯೊಂದರಲ್ಲೂ ಸ್ಫೋಟಕಗಳು ಪತ್ತೆಯಾಗಿವೆ. ವರದಿಗಳ ಪ್ರಕಾರ, ಉತ್ತರಾಖಂಡ್‌ನ ಆಲ್ಮೋರಾ ಜಿಲ್ಲೆಯ ದಬರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ೨೦ ಕಿಲೋ ತೂಕದ ೧೬೧ ಗಿಲಾಟಿನ್ ಸ್ಪೋಟಕಗಳು ಕಂಡು ಬಂದಿವೆ. ಶಾಲೆಯ ಪ್ರಾಂಶುಪಾಲ ಸುಭಾಷ್ ಸಿಂಗ್ ಅವರು ಈ ಸ್ಫೋಟಕಗಳನ್ನು ಕಂಡು, ಪೊಲೀಸರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ.

ವರದಿಗಳ ಪ್ರಕಾರ, ಶಾಲೆ ಸಮೀಪದ ಪೊದೆಗಳಲ್ಲಿ ಚೀಲಗಳನ್ನು ಕಂಡು ಪ್ರಾಂಶುಪಾಲರಿಗೆ ಸಂಶಯ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರ ಎರಡು ತಂಡಗಳು ತಕ್ಷಣವೇ ಆಗಮಿಸಿವೆ. ಉಧಮ್ ಸಿಂಗ್ ನಗರ್ ಮತ್ತು ನೈನಿತಾಲ್ ಜಿಲ್ಲೆಗಳಿಂದ ಬಾಂಬ್ ನಿಯ ದಳ ಹಾಗೂ ಶ್ವಾನ ದಳಗಳನ್ನೂ ಕರೆಸಲಾಗಿದೆ. ಶ್ವಾನ ದಳದ ನೆರವಿನಿಂದ ಪೊದೆಗಳಲ್ಲಿ ಗಿಲಾಟಿನ್ ಕಡ್ಡಿಗಳ ಕೆಲ ಪೊಟ್ಟಣಗಳ್ನು ಶೋಧಿಸಲಾಯಿತು.

ಅಲ್ಲಿಂದ ೨೦ ಅಡಿ ದೂರದಲ್ಲಿ ಇನ್ನಷ್ಟು ಸ್ಫೋಟಕಗಳು ಸಿಕ್ಕಿವೆ. ಬಾಂಬ್ ನಿಷ್ಕ್ರಿಯ ದಳವು ಈ ಎಲ್ಲಾ ಸ್ಫೋಟಕಗಳ ಪ್ಯಾಕೆಟ್  ಗಳನ್ನು ಪಡೆದು, ಸೀಲ್ ಮಾಡಿ ಸುರಕ್ಷಿತ ಸ್ಥಳವೊಂದರಲ್ಲಿ ಇರಿಸಿದೆ. `ದಬರ ಗ್ರಾಮದ ಶಾಲೆಯೊಂದರ ಬಳಿಯ ಪೊದೆಗಳಲ್ಲಿ ೧೬೧ ಗಿಲಾಟಿನ್ ಸ್ಫೋಟಕ ಕಡ್ಡಿಗಳು ಸಿಕ್ಕಿವೆ. ಬಾಂಬ್ ನಿಷ್ಕ್ರಿಯ ದಳ ತನಿಖೆ ನಡೆಸಿದೆ. ಸಮೀಪದ ಪ್ರದೇಶಗಳಲ್ಲೂ ಸ್ಫೋಟಕಗಳ ಪತ್ತೆಗೆ ಶೋಧ ನಡೆಸಲಾಯಿತು' ಎಂದು ಎಸ್‌ಎಸ್‌ಪಿ ದೇವೇಂದ್ರ ಪಿಂಚಾ ಅವರು ತಿಳಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು