LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಅಕ್ರಮ ವಸ್ತುಗಳ ಸಾಗಾಣಿಕೆ ಕಂಡುಬಂದಲ್ಲಿ ದೂರು ನೀಡಿ

ಬೆಂಗಳೂರು ನಗರ ಜಿಲ್ಲೆ: ಬೆಂಗಳೂರು ಲೋಕಸಭೆ ಚುನಾವಣೆ-2024 ಅನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಬೆಂಗಳೂರು ನಗರ ಜಿಲ್ಲೆ-2 ರ ವ್ಯಾಪ್ತಿಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಕಾನೂನಿನಲ್ಲಿ ನಿಷೇಧಿಸಲ್ಪಟ್ಟ ಎನ್ ಡಿ ಪಿ ಎಸ್ ವಸ್ತುಗಳ ಮಾರಾಟ, ದಾಸ್ತಾನು ಸಾಗಾಣಿಕೆ, ಸೇವನೆ ಹಾಗೂ ಅನಧಿಕೃತ ಮದ್ಯ ತಯಾರಿಕೆ, ಮಾರಾಟ, ಸಾಗಾಣಿಕೆ, ಅಥವಾ ಅಬಕಾರಿ ಸಂಬಂಧಿತ ಯಾವುದೇ ಆಕ್ರಮ ಪದಾರ್ಥಗಳು ಕಂಡುಬಂದಲ್ಲಿ ಸಾರ್ವಜನಿಕರು ದೂರು ನೀಡಲು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.

ಸಾರ್ವಜನಿಕರು ದೂರುಗಳನ್ನು ಸಹಾಯವಾಣಿ ಸಂಖ್ಯೆ: 1800 425 1568 ಗೆ ಅಥವಾ ಅಬಕಾರಿ ಉಪ ಆಯುಕ್ತರ ಕಚೇರಿ, ಬೆಂಗಳೂರು ನಗರ ಜಿಲ್ಲೆ-02, ನಂ. 244, 8ನೇ ಇ ಮೈನ್, ಹೆಚ್.ಆರ್.ಬಿ.ಆರ್ ಲೇಔಟ್ 1ನೇ ಬ್ಲಾಕ್, ಕಲ್ಯಾಣನಗರ, ಬೆಂಗಳೂರು ಅಥವಾ ಇ-ಮೇಲ್- [email protected] ಗೆ ನೀಡಬಹುದೆಂದು ಬೆಂಗಳೂರು ನಗರ ಜಿಲ್ಲೆ-02 ರ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ದೂರು ನೀಡಿಬೆಂಗಳೂರು ನಗರ ಜಿಲ್ಲೆ: ಲೋಕಸಭೆ ಚುನಾವಣೆ-2024 ಬೆಂಗಳೂರು ನಗರ ಜಿಲ್ಲೆಯ-2 ರ ವ್ಯಾಪ್ತಿಗೆ ಸಂಬಧಿಸಿದಂತೆ ಆಕ್ರಮ ಮದ್ಯ ಮಾರಾಟ, ಸಾಗಾಣೆ, ತಯಾರಿಕೆ, ಸ್ವಾದೀನತೆಯಂತಹ ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ಯಾವುದೇ ದೂರುಗಳನ್ನು ನೀಡಲು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.

ಸಾರ್ವಜನಿಕರು ದೂರುಗಳನ್ನು ಸಹಾಯವಾಣಿ ಸಂಖ್ಯೆ: 080-25453431 ಹಾಗೂ ದೂರವಾಣಿ ಸಂಖ್ಯೆ: 944957018., ಅಬಕಾರಿ ಉಪ ಆಯುಕ್ತರ ಕಚೇರಿ, ಬೆಂಗಳೂರು ನಗರ ಜಿಲ್ಲೆ-02 ರ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ-03, ಬಿಡಿಯು-2: 9901996845., ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ-04, ಬಿಡಿಯು-2: 9844644056., ಅಬಕಾರಿ ನಿರೀಕ್ಷಕರು ಉಪ ವಿಭಾಗ-04, ಬಿಡಿಯು-2: 9060875485., ಅಬಕಾರಿ ನಿರೀಕ್ಷಕರು ವಲಯ ಅಬಕಾರಿ ಉಪ ಆಯುಕ್ತರ ಕಚೇರಿ ಬಿಯುಡಿ-2: 9900878009.,

ಜಕ್ಕೂರು ವಲಯ-7 ಅಬಕಾರಿ ನಿರೀಕ್ಷಕರು: 7760147719 ಅಥವಾ 9449597265., ಹೊರಮಾವು ವಲಯ-8 ಅಬಕಾರಿ ನಿರೀಕ್ಷಕರು: 9448835554 ಅಥವಾ 9449597258., ಕೆಆರ್ ಪುರಂ ವಲಯ-9 ಅಬಕಾರಿ ನಿರೀಕ್ಷಕರು: 9449597236., ಹೆಬ್ಬಾಳ ವಲಯ-10 ಅಬಕಾರಿ ನಿರೀಕ್ಷಕರು: 9164782883 ಅಥವಾ 9449597256., ಮುನಿರೆಡ್ಡಿಪಾಳ್ಯ ವಲಯ-11 ಅಬಕಾರಿ ನಿರೀಕ್ಷಕರು: 8861068294 ಅಥವಾ 9449597238., ಬಾಣಸವಾಡಿ ವಲಯ-12 ಅಬಕಾರಿ ನಿರೀಕ್ಷಕರು: 8310269337 ಅಥವಾ 9449597231., ಶಿವಾಜಿನಗರ ವಲಯ-13 ಅಬಕಾರಿ ನಿರೀಕ್ಷಕರು:
8123153615 ಅಥವಾ 9449 597240 ಗೆ ನೀಡಬಹುದೆಂದು ಬೆಂಗಳೂರು ನಗರ ಜಿಲ್ಲೆ-02 ರ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು