LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಪ್ರಪ್ರಥಮಬಾರಿಗೆ ಬಲಿಜ ಯುವತಿಯರಿಂದ ಸೌಂರ‍್ಯ ಸ್ರ‍್ದೆ ನೆರವೇರಿತು.

ಬೆಂಗಳೂರು ಕನ್ನಿಂಗ್ ಹ್ಯಾಮ್ ರಸ್ತೆ,ಅಲಿಯಾನ್ಸ್ ಫ್ರಾನ್ಸೆ ಡಿ ಬೆಂಗಳೂರು ಸಭಾಂಗಣದಲ್ಲಿ, ಶ್ರೀನಟರಾಜ ರಾಜ್ಯ ಬಲಿಜ ಕಲಾಸಂಗಮ(ರಿ.) ಕರ‍್ಯಕ್ರಮ ಉದ್ಘಾಟನೆ ಗಣ್ಯರಿಂದ ನೆರವೇರಿತು, ಪ್ರಪ್ರಥಮಬಾರಿಗೆ, ಬಲಿಜ ಯುವತಿಯರಿಂದ ಸೌಂರ‍್ಯ ಸ್ರ‍್ದೆಯಲ್ಲಿ ಕೊಡಗಿನ ಗೀತಾ ನಾಯ್ಡು ಮತ್ತು ಜಾಹ್ನವಿ, ಬೇಲೂರಿನ ವನ್ಯ ಗೋಪಿನಾಥ್, ಮದ್ದೂರಿನ ಮಾನ್ಯ, ತುಮಕೂರಿನ ಸೋನಿಯ ಎಸ್.ಶೆಟ್ಟಿ ಬೆಂಗರೂರಿನಿಂದ ಡಿ.ರ‍್ಷಿತ, ಎಂ.ಕರ‍್ತನ, ಪಿ.ರ‍್ಷಿತ ರವರುಗಳು ಸೌಂರ‍್ಯ ಸ್ರ‍್ದೆಯಲ್ಲಿ ಭಾಗವಹಿಸಿದ್ದರು, ಬೇಲೂರಿನ ವನ್ಯ ಗೋಪಿನಾಥ್, ಮೈಸೂರಿನ ಕಶ್ವಿ ಅಂಜನ್, ಮಿನತಿ ಅಂಜನ್ ಇವರುಗಳು ಅಮೋಘವಾದ ಭರತನಾಟ್ಯ ಪ್ರ‍್ದಶನ ನನೀಡಿದರು, ಕುಣಿಗಲ್ ನ ರಶ್ಮಿ ದಿನೇಶ್ ರವರಿಂದ ಪ್ರರ‍್ಥನೆ, ಕುಮಾರಿ ಹಂಸಲೇಖ ದಿನೇಶ್ ಹಾಗೂ ಕೆ.ಟಿ. ಸಂಜಯ್ ರವರಿಂದ ಅತ್ಯುತ್ತಮ ಹಾಡುಗಾರಿಕೆ, ಇದೇ ಸಂರ‍್ಭದಲ್ಲಿ ಧರ‍್ಮಿಕ ಸೇವಾ ದುರೀಣ, ಹಿರಿಯ ಸಮಾಜ ಸೇವಕ ಶ್ರೀನಟರಾಜ ರಾಜ್ಯ ಬಲಿಜ ಕಲಾಸಂಗಮದ ರಾಜ್ಯ ಗೌರವಾಧ್ಯಕ್ಷರಾದ ಬಳೆಪೇಟೆ ವೆಂಕಟೇಶ್ ರವರ ೭೧ನೇ ಹುಟ್ಟುಹಬ್ಬ ಆಚರಿಸಲಾಯಿತು, ಅನೇಕ ಗಣ್ಯರು ಶುಭ ಹಾರೈಸಿದರು, ಸಮಾರಂಭದಲ್ಲಿ ರ‍್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷರಾದ ಎಂ. ನರಸಿಂಹಲು, ಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ॥ ಜಿ.ವೈ. ಪದ್ಮನಾಗರಾಜ್, ಬೆಂಗಳೂರು ವಿಶ್ವ ವಿದ್ಯಾಲಯದ
ಪ್ರೊ. ಸಮತಾ ಬಿ. ದೇಶಮಾನೆ, ರ‍್ನಾಟಕ ರಾಜ್ಯ ಬಲಿಜ ವಕೀಲರ ವೇದಿಕೆಯ ಅಧ್ಯಕ್ಷರಾದ ಪ್ರಕಾಶ್ ರಾಮಯ್ಯ, ರ‍್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆಯ ರಾಜ್ಯಾಧ್ಯಕ್ಷರಾದ ಎನ್.ಪಿ.ಮುನಿಕೃಷ್ಣ, ಶ್ರೀಯೋಗಿನಾರಾಯಣ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ನಿ. ಅಧ್ಯಕ್ಷ ಎಸ್.ಶ್ರೀರಾಮುಲು, ಆಪ್ತ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ, ಚಲನಚಿತ್ರ ನರ‍್ಮಾಪಕ ಜಿಗಣಿ ರಾಜಶೇಖರ್, ಶ್ರೀನಟರಾಜ ರಾಜ್ಯ ಬಲಿಜ ಕಲಾಸಂಗಮದ ರಾಜ್ಯ ಗೌರವಾಧ್ಯಕ್ಷರಾದ ಬಸವನಗುಡಿ ಡಾ॥ ತ್ಯಾಗರಾಜ್, ರಾಜ್ಯ ಪ್ರಧಾನ ಕರ‍್ಯರ‍್ಶಿ ಇಂಧುಮತಿ, ಖಜಾಂಚಿ ಅಂಬಿಕ ವೆಂಕಟೇಶ್, ಸಂಸ್ಥಾಪಕ ಅಧ್ಯಕ್ಷ ಜಿ.ಎಲ್. ಸಂಪಂಗಿ ರಾಮುಲು, ಹಿರಿಯ ಪತ್ರರ‍್ತ ನಾರಾಯಣ್, ಅತ್ಯುತ್ತಮ ಮೇಪಕ್ ರ‍್ಟಿಸ್ಟ್ ಮಮತ ನಾಗೇಶ್, ಸಂಗೀತ ರಾಜಕುಮಾರ್ ಮತ್ತು ದನಿಯ ಕುಮಾರ್, ದಿನೇಶ್ ಕುಮಾರ್, ಶೈಲಜ, ಹೇಮಾವತಿ, ರೂಪ, ಕಾಂಗ್ರೆಸ್ ಮುಖಂಡರಾದ ಹೇಮಲತಾ ಇಂದ್ರೇಶ್, ಲಕ್ಷ್ಮೀ, ಚಿತ್ರನಟ ಸೋಮು, ಮಂಡ್ಯ ನಾಗರಾಜ್, ಜಯಲಕ್ಷ್ಮೀ ರಮೇಶ್, ಕುಸುಮ, ಶತಶೃಂಗ ವಿದ್ಯಾ ಸಂಸ್ಥೆಯ ಯೋಜನಾಧಿಕಾರಿ ಅರುಣ್ ರಾಮಪ್ರಸಾದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು