LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಮದುವೆಯಲ್ಲಿ ಫೋನ್ ನಿಷೇಧ

ಜನಪ್ರಿಯ ತಾರಾ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ವಿವಾಹದ ಆಮಂತ್ರಣ ಪತ್ರಿಕೆ ಕೊನೆಗೂ ಹೊರಬಿದ್ದಿದೆ. ಫೆ.೨೬ರಂದು ಉದಯಪುರದ ಅರಮನೆಯಲ್ಲಿ ತೀರಾ ಖಾಸಗಿಯಾಗಿ ಈ ಜೋಡಿ ಮದುವೆಯಾಗುತ್ತಿದ್ದು, ಆತ್ಮೀಯರಿಗಷ್ಟೇ ಆಹ್ವಾನ ಹೋಗಿದೆ. ಆಪ್ತವಲಯಗಳ ಪ್ರಕಾರ ಸಿನಿಮಾ ರಂಗದ ಯಾರೊಬ್ಬರನ್ನೂ ಮದುವೆಗೆ ಕರೆದಿಲ್ಲ. ಮದುವೆ ಮನೆಯಲ್ಲಿ ಫೋನ್‌ಗೆ ನಿಷೇಧವಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST