LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಬಿ.ಎನ್.ಆರ್ ಶಾಲಾ ಮಕ್ಕಳು ಬರೆದ ರಾಮ ನಾಮ ಕೋಟಿ ಅಯೋಧ್ಯೆಗೆ ರವಾನೆ

ಪೀಣ್ಯ ದಾಸರಹಳ್ಳಿ: ಅಯೋಧ್ಯೆಯಲ್ಲಿ ಬಾಲರಾಮನಪ್ರತಿಷ್ಠಾಪನೆ ಹಿನ್ನಲೆಯಲ್ಲಿ ದಾಸರಹಳ್ಳಿ ಯ ಮಲ್ಲಸಂದ್ರದ ಬಿಎನ್ ಆರ್ ಪಬ್ಲಿಕ್ ಶಾಲೆಯ 1000 ಕ್ಕೂ ಹೆಚ್ಚು ಮಕ್ಕಳಿಂದ ಒಂದು ಕೋಟಿ ರಾಮ ನಾಮ ಕೋಟಿಯನ್ನು ಅಯೋದ್ಯೆಗೆ ಕಳುಹಿಸುವ ಮೂಲಕ ಸಂಭ್ರಮ ಮನೆ ಮಾಡಿತ್ತು.

ಈ ವೇಳೆ ಮಾತನಾಡಿದ ಪ್ರಾಂಶುಪಾಲ ಎನ್ ಭೂಷಣ್ 'ರಾಮನಾಮ ಜಪದಿಂದಲೇ ಸಹಸ್ರ ವಿಷ್ಣುನಾಮ ಪುಣ್ಯ ದೊರಕುತ್ತದೆ ಎಂಬ ಪ್ರತೀತಿ ಇದೆ.ಪ್ರಜೆಗಳ ರಕ್ಷಣೆಗಾಗಿ ದೇವನಗರಿ ಅಯೋದ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಖಂಡ ಸಹಸ್ರಾರು ಕೋಟಿ ಭಕ್ತರ ಆಸೆ ನೇರೆವರಿಸಿ ಇಂದು ಭರತ ಖಂಡದಲ್ಲಿ 500 ವರ್ಷಗಳ ಇತಿಹಾಸವುಳ್ಳ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ಸಕಾರಗೊಳಿಸಿದ್ದಾರೆ. ಎಂದರು.

ಬಿಎನ್ ಆರ್ ಶಾಲೆಯ ಪ್ರಾಂಶುಪಾಲರು, ಭೋದಕರು, ಅಡಳಿತ ಮಂಡಳಿ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಅಡಳಿತ ಮಂಡಳಿ, ಶಿಕ್ಷಕವೃಂದ ,ಶಾಲಾ ಮಕ್ಕಳು ಕೋಟಿ ರಾಮನಾಮ ಬರೆದರು.ಇದೇ ವೇಳೆ ಶಾಲಾಮಕ್ಕಳು ಶ್ರೀರಾಮ, ಸೀತಾಮಾತೆ ಲಕ್ಷ್ಮಣ,ಅಂಜನೇಯ ವೇಷ ಭೂಷಣ ಎಲ್ಲರಗಮನ ಸೆಳೆಯಿತು ಹಾಗೇ ಶ್ರೀ ರಾಮನ ಹಾಡಿಗೆ ಶಾಲೆಯ ಮಕ್ಕಳು ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.ನಿವೃತ್ತ ಶಿಕ್ಷಕ ನಾಗರಾಜಯ್ಯ ಮಾಸ್ಟರ್ ರಾಮಭಜನೆ ಕಾರ್ಯಕ್ರಮ ನೆಡೆಸಿಕೊಟ್ಟರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು