ಬೆಂಗಳೂರು : ದ್ವಿಚಕ್ರವಾಹನಕ್ಕೆ ಕ್ಯಾಬ್ ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಬ್ಯಾಂಕ್ ಉದ್ಯೋಗಿ ಪ್ರಶಾಂತ್ (31) ಎಂಬಾತನೇ ಮೃತದುರ್ದೈವಿ.

Get latest news updates delivered straight to your WhatsApp.