LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಸ್ಪೈಡರ್ ಮ್ಯಾನ್: ಪ್ರಚಾರಕ್ಕೆ ರಿಷಬ್

ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾದ ವಿಶೇಷ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿ ಕೈಜೋಡಿಸಿದ್ದಾರೆ.ಸೋನಿ ಪಿಕ್ಚರ್ಸ್ನಿಂದ ವಿಶೇಷ ಪ್ರೋಮೋ ಬಿಡುಗಡೆ `ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಅಂತ್ಯದಲ್ಲಿ ಪೀಟರ್ ಪಾರ್ಕರ್ ತನ್ನ ನೆನಪನ್ನು ಜಗತ್ತೇ ಮರೆಯುವಂತೆ ಮಾಡುವ ಸನ್ನಿವೇಶ, ಆತನ ಒಂಟಿತನ ಮತ್ತು `ಸೂಪರ್-ಹೀರೋಯಿಸಂ' ಪರಿಕಲ್ಪನೆಯನ್ನು ರಿಷಭ್ ಶೆಟ್ಟಿ ಈ ಪ್ರೋಮೋದಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ.
ಟಾಮ್ ಹಾಲ್ಯಾಂಡ್ ಅಭಿನಯದ ಈ ಸಿನಿಮಾ ಜುಲೈ 30 ರಂದು ಪ್ರಮುಖ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST