LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಜುಲೈ 30ಕ್ಕೆ ಸ್ಪೈಡರ್‌ಮ್ಯಾನ್ ಬಿಡುಗಡೆ

`ಸ್ಪೈಡರ್‌ಮ್ಯಾನ್' ಚಿತ್ರದ ಕೊನೆ ಹಂತದ ಟ್ರೇಲರ್ ಬಿಡುಗಡೆಗೊಂಡು ಸದ್ದು ಮಾಡಿದ್ದವು. ಈಗ ಚಿತ್ರದ ಕುರಿತಾಗಿ ಒಂದಷ್ಟು ಮಾಹಿತಿಗಳನ್ನು ತೆರೆದಿಡಲಾಗಿದೆ. ಸ್ಪೈಡರ್‌ಮ್ಯಾನ್ಗೆ ಇದು ಹೊಚ್ಚ ಹೊಸ ದಿನ. ಆತ ಪೂರ್ಣ ಸಮಯ ಅಪರಾಧದ ವಿರುದ್ದ ಹೋರಾಡುವುದು ಮತ್ತು ಅವನ ಹಳೆಯ ಸ್ನೇಹಿತರು ಅವನಿಲ್ಲದೆ ಮುಂದುವರಿಯುವುದನ್ನು ನೋಡುವ ಒತ್ತಡ ಅವನಲ್ಲಿ ಬದಲಾವಣೆಯನ್ನು ಹುಟ್ಟುಹಾಕುತ್ತದೆ. ಬಹುಶ: ಅವನಿಗೆ ನಿಯಂತ್ರಿಸುವ ಶಕ್ತಿ ಇಲ್ಲ. ಆದರೆ ಆ ರೂಪಾಂತರವು ನಗರಕ್ಕೆ ಹಾಗೂ ಅವನು ಪ್ರೀತಿಸುವವರಿಗೆ ಆಘಾತಕಾರಿ ಹೊಸ ರೀತಿಯ ಬೆದರಿಕೆಯನ್ನು ತಡೆಯುವ ಏಕೈಕ ವಿಷಯವಾಗಿರಬಹುದು. ಯಾರೂ ನೋಡಲಾಗದ ಶಕ್ತಿಶಾಲಿ ಖಳನಾಯಕ. ಜಗತ್ತು ಸ್ಪೈಡರ್‌ಮ್ಯಾನ್ನನ್ನು ಮರೆತರೂ ಆತ ಮಾತ್ರ ಅವರನ್ನು ಎಂದಿಗೂ ಮರೆತಿಲ್ಲ.ಡೆಸ್ಟಿನ್ ಡೇನಿಯಲ್ ನಿರ್ದೇಶನದಲ್ಲಿ ಟಾಮ್ ಹಾಲೆಂಡ್ ಅವರು ಪೀಟರ್ ಪಾರ್ಕರ್ ಹಾಗೂ ಸ್ಪೈಡರ್‌ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ.ತಾರಾಗಣದಲ್ಲಿ ಝೆಂಡಾಯಾ, ಸ್ಯಾಡಿಸಿಂಕ್, ಜಾಕೋಬ್ ಬಟಾಲನ್, ಜಾನ್ ಬರ್ನಾ್ಡಲ್, ಟ್ರಾಮೆಲ್‌ಟಿಲ್ಮನ್, ಮೈಕೆಲ್ ಮಾಂಡೋ, ಮಾರ್ಕ್ರುಫಲೋ ಮುಂತಾದವರು ಅಭಿನಯಿಸಿದ್ದಾರೆ. ಅಂದ ಹಾಗೆ ಚಿತ್ರವು ಜುಲೈ 30ರಂದು ಇಂಗ್ಲೀಷ್ ಸೇರಿದಂತೆ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆ ಕಾಣುತ್ತಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು