'ಕೆಲವೊಂದು ವಿಚಾರಗಳನ್ನು ನನಗೆ ಸಹಿಸಿಕೊಳ್ಳುವುದು ಕಷ್ಟ. ಆದರೆ ನಾನು ಮದುವೆಯಾಗುವ ಹುಡುಗನಿಗೆ ಅಂತಹ ಕಷ್ಟಗಳನ್ನು ಕೂಡ ಸಹಿಸಿಕೊಳ್ಳುವಂತಹ ಗುಣವಿರಬೇಕು'
Also read
'ಅವನು ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರಬೇಕು. ತಮಾಷೆಯ ಸ್ವಭಾವ ಇರಬೇಕು'ಅವನು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿರಬೇಕು. ಜಾಸ್ತಿ ಹ್ಯಾಂಡ್ಸಮ್ ಆಗಿರಬೇಕು ಅಂತೇನಿಲ್ಲ. ಸಾಧಾರಣ ಸುಂದರವಾಗಿದ್ದರೆ ಸಾಕು' ಎಂದಿದ್ದಾರೆ.
ಈ ಮೂರು ಗುಣಗಳಿರುವ ಹುಡುಗನನ್ನೇ ಶ್ರೀಲೀಲಾ ಮದುವೆಯಾಗಲು ಇಷ್ಟಪಡುತ್ತಾರಂತೆ.ಈವರೆಗೆ ಯಾರನ್ನೂ ಪ್ರೀತಿಸದೇ ಇದ್ರೂ, ಅವರ ಭಾವಿ ಪತಿಯ ಬಗ್ಗೆ ಆಲೋಚಿಸಿರುವುದಂತೂ ಹೌದು.