LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ತಮನ್ನಾ, ರಾಶಿ ಖನ್ನಾ ಹಾಟ್ ಹಾಟ್ ಸ್ಟೆಪ್ಸ್: ಪಡ್ಡೆ ಹುಡುಗ್ರು ಕ್ಲೀನ್ ಬೋಲ್ಡ್

ಬರ್ತಾ ಬರ್ತಾ ಐಟಂ ಸಾಂಗ್ ಕ್ರೇಜ್ ಕಮ್ಮಿ ಆಗುತ್ತಿದೆ. ಆದರೂ ಸ್ಟಾರ್ ನಟಿಯರನ್ನು ಬಿಂದಾಸ್ ಆಗಿ ಕುಣಿಸಿ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾತ್ರ ನಿಲ್ಲುತ್ತಿದ್ದಾರೆ.ಮಿಲ್ಕಿ ಬ್ಯೂಟಿ ತಮನ್ನಾ.. ರಾಶಿ ಖನ್ನಾ. ಇಬ್ಬರು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬಿಂದಾಸ್ ಸ್ಟೆಪ್ಸ್ಟ್ ಹಾಕಿದ್ದಾರೆ. ಇದೀಗ ಇಬ್ಬರು ಒಟ್ಟೊಟ್ಟಿಗೆ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಸುಂದರ್.ಸಿ ನಿರ್ದೇಶನದ ತಮಿಳಿನ 'ಅರಣ್ಮನೈ- 4' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದಲ್ಲಿ ತಮನ್ನಾ ಹಾಗೂ ರಾಶಿ ಖನ್ನಾ ಕೂಡ ನಟಿಸಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಸ್ಪೆಷಲ್ ಸಾಂಗ್ ಮಾಡಿದ್ದು ಇಬ್ಬರೂ ಸಖತ್ ಹಾಟ್ ಆಗಿ ಹೆಜ್ಜೆ ಹಾಕಿದ್ದಾರೆ. ಹಿಪ್‍ಹಾಪ್ ತಮಿಳ ಸಂಗೀತದ ಹಾಡಿಗೆ ವಿಘ್ನೇಶ್ ಶ್ರೀಕಾಂತ್ ಸಾಹಿತ್ಯ ಬರೆದಿದ್ದಾರೆ. ಖರೇಸ್ಮಾ ರವಿಚಂದ್ರನ್ ಹಾಡನ್ನು ಹಾಡಿದ್ದಾರೆ.

ಕಾಮಿಡಿ ಹಾರರ್ 'ಅರಣ್ಮನೈ' ಸರಣಿಯ ಹಿಂದಿನ 3 ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ನಾಲ್ಕನೇ ಸಿನಿಮಾ ಏಪ್ರಿಲ್ 26ಕ್ಕೆ ತೆರೆಗಪ್ಪಳಿಸಲಿದೆ. ತಮಿಳಿನ ಜೊತೆಗೆ ತೆಲುಗಿಗೂ ಡಬ್ ಆಗಿ ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಚಿತ್ರದ ಒಂದೊಂದೇ ಹಾಡು ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡಲಾಗುತ್ತಿದೆ. ಇದೀಗ 'ಅಚ್ಚೋ ಅಚ್ಚೋ' ಎಂದು ಶುರುವಾಗುವ ಪ್ರಮೋಷನಲ್ ಸಾಂಗ್ ಸದ್ದು ಮಾಡ್ತಿದೆ.

ಮುಂಬೈ ಬ್ಯೂಟಿ ತಮನ್ನಾ ಹಾಗೂ ದೆಹಲಿ ಬ್ಯೂಟಿ ರಾಶಿ ಖನ್ನಾ ತಮ್ಮ ಸೌಂದರ್ಯ ರಾಶಿಯನ್ನು ಕ್ಯಾಮರಾ ಮುಂದೆ ತೆರೆದಿಟ್ಟಿದ್ದಾರೆ. ಹಿಪ್‍ಹಾಪ್ ಸ್ಟೈಲ್ ಸಾಂಗ್‍ಗೆ ಹಾಟ್ ಹಾಟ್ ಸ್ಟೆಪ್ಸ್ ಹಾಕಿದ್ದಾರೆ. ಚಿತ್ರದ ಒಂದಷ್ಟು ದೃಶ್ಯಗಳನ್ನು ಮಿಕ್ಸ್ ಮಾಡಿ 'ಅಚ್ಚೋ ಅಚ್ಚೋ' ವೀಡಿಯೋ ಸಾಂಗ್ ರಿಲೀಸ್ ಮಾಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು