LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban | Politics News

ಉಪ-ಸಭಾಪತಿ ಸ್ಥಾನಕ್ಕೆ 

ಉಮಾಶ್ರೀ ಅವಿರೋಧ ಆಯ್ಕೆ ಸಭಾನಾಯಕ ಯತೀಂದ್ರ ಅಭಿನಂದನೆ



ಬೆಂಗಳೂರು: ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಉಪ- ಸಭಾಪತಿ ಚುನಾವಣೆ ಪ್ರಕ್ರಿಯೆ ನಡೆಯಿತು.ಉಪ-ಸಭಾಪತಿ ಚುನಾವಣೆಗೆ  ಕಾಂಗ್ರೆಸ್‌ನ ಸದಸ್ಯೆ ಉಮಾಶ್ರೀ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ ಹಿನ್ನೆಲೆಯಲ್ಲಿ ಉಮಾಶ್ರೀ ಅವರ 
ಹೆಸರನ್ನು ಅವಿರೋಧವಾಗಿ ಉಪ-ಸಭಾಪತಿ ಸ್ಥಾನಕ್ಕೆ  ಸಭಾಪತಿ ಸಲೀಂ ಅಹ್ಮದ್ ಘೋಷಣೆ ಮಾಡಿದರು. 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST