LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಬಸ್ ನಿಲ್ದಾಣದ ಎದುರುಗಡೆ ಕುಂಭಮೇಳ ವಿಶೇಷವಾಗಿ ಫೆ.16ರವರೆಗೆ ಫ್ಯಾಮಿಲಿ ಫನ್ ಫೇರ್ ಎಕ್ಸಿಬಿಷನ್

ತಿ.ನರಸೀಪುರ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರುಗಡೆ ಕುಂಭಮೇಳ ವಿಶೇಷವಾಗಿ ಫೆ. 09 ರಿಂದ ಆರಂಭವಾದ ಫ್ಯಾಮಿಲಿ ಫನ್ ಫೇರ್ ಎಕ್ಸಿಬಿಷನ್ ಫೆ. 16 ಭಾನುವಾರ ತನಕ ಇರುತ್ತದೆ ಎಂದು ವ್ಯವಸ್ಥಾಪಕ ಮಹೇಂದ್ರ ತಿಳಿಸಿದರು.ಫ್ಯಾಮಿಲಿ ಫನ್ ಫೇರ್ ಎಕ್ಸಿಬಿಷನ್‍ನಲ್ಲಿ ನೀವು ಬಗೆ ಬಗೆಯ ತಿನಿಸುಗಳು, ಮಕ್ಕಳು ಹಾಗು ವಯಸ್ಕರಿಗೆ ವಿಶೇಷವಾಗಿ ರೋಮಾಂಚಕಾರಿ ಸವಾರಿಗಳು, ಮಹಿಳೆಯರಿಗೆ ಇಷ್ಟವಾಗುವ ಶಾಪಿಂಗ್ ವಸ್ತುಗಳನ್ನು ಒಂದೇ ಸೂರಿಯನ್ನು ಆನಂದಿಸಿ ಕಣ್ತುಂಬಿಕೊಳ್ಳಬಹುದು.

ಮಕ್ಕಳಿಗೆ ಪ್ರಿಯವಾಗುವ ತಾಣ ಮಕ್ಕಳನ್ನು ಕರೆದೊಯ್ಯುವ ಪರ್ಯಾಯವಾಗಿ ಈ ಎಕ್ಸಿಬಿಷನ್‍ಗೆ ಒಮ್ಮೆ ಕರೆದುಕೊಂಡು ಹೋಗಿ. ಇಲ್ಲಿ ಸಾಕಷ್ಟು ಸವಾರಿಗಳಿವೆ. ಮಕ್ಕಳಿಗೆ ಪ್ರಿಯವಾಗುವ ಕಾರ್ ಓಟ, ನವಿಲು, ಆಹಾರಗಳು, ಗ್ಯಾಲಕ್ಸಿ ಥೀಮ್, ಮೋಜು ಮಾಡಲು ವಯಸ್ಕರಿಗೆ ಆಟಗಳು ಸೇರಿದಂತೆ ಇನ್ನು ಥ್ರಿಲ್ಲಿಂಗ್ ಆಕರ್ಷಣೆಗಳಿವೆ. ಪ್ರತಿದಿನ ಸಂಜೆ 4 ಗಂಟೆಗೆ ಶುರುವಾಗುತ್ತದೆ.
ಒಟ್ಟು 10 ಕ್ಕೂ ಹೆಚ್ಚು ರೋಮಾಂಚಕ ಸವಾರಿಗಳಿವೆ. ಮಕ್ಕಳಿಗೆ ಪ್ರಿಯವಾಗುವ ಆಹಾರಗಳು ಜ್ಯೂಸ್, ಗೋಬಿ, ಸೇವ್ ಪುರಿ, ಬಜ್ಜಿ, ಆಲೂಗಡ್ಡೆ ರಿಂಗ್, ಪಾಪಡ್ ಸೇರಿದಂತೆ ಇನ್ನು ಅನೇಕ ಆಹಾರಗಳನ್ನು ಇಲ್ಲಿ ಸವಿಯಬಹುದು.

ಇನ್ನು ಈ ಎಕ್ಸಿಬಿಷನ್ ವಿಶಾಲವಾದ ಸ್ಥಳದಲ್ಲಿ ಹರಡಿರುವ ಈ ಫನ್ ವರ್ಲ್ಡ್ ಶಾಪಿಂಗ್ ಮಾಡಲು, ಡ್ರ್ಯಾಗನ್ ಟ್ರೈನ್‍ನಲ್ಲಿ ಸವಾರಿ ಮಾಡಲು, ಮಕ್ಕಳಿಗೆ ಪ್ರಿಯವಾದ ಆಹಾರಗಳನ್ನು ತಿನ್ನಿಸಲು, ಥ್ರಿಲ್ಲಿಂಗ್ ಆಟವಾಡಲು ಬೆಸ್ಟ್ ಆಗಿದೆ. ರೋಮಾಂಚಕ ಚಟುವಟಿಕೆಗಳನ್ನು ಆನಂದಿಸಲು ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ವಿಶಾಲವಾದ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು