LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಬಿಡಿಎಫ್‍ಎ ಸೂಪರ್ ಡಿವಿಷನ್ ಫುಟ್‍ಬಾಲ್: ಡ್ರಾ ಪಂದ್ಯದಲ್ಲಿ ಎಎಸ್‍ಸಿ

ಬೆಂಗಳೂರು: ಎಎಸ್‍ಸಿ ಅಂಡ್ ಸೆಂಟರ್ ಎಫ್‍ಸಿ ತಂಡವು ಬಿಡಿಎಫ್‍ಎ ಸೂಪರ್ ಡಿವಿಷನ್ ಫುಟ್‍ಬಾಲ್ ಟೂರ್ನಿಯ ಪಂದ್ಯದಲ್ಲಿ 2-2 ಗೋಲುಗಳಿಂದ ರೆಬೆಲ್ಸ್ ಎಫ್‍ಸಿ ವಿರುದ್ಧ ಡ್ರಾ ಸಾಧಿಸಿತು.

ಬೆಂಗಳೂರು ಫುಟ್‍ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಎಸ್‍ಸಿ ಪರ ಸೋಮೇಶ್ ಕೊಠಾರಿ (35ನೇ ನಿಮಿಷ) ಮತ್ತು ಟಿ.ಕೃಷ್ಣಕಾಂತ ಸಿಂಗ್ (45+2ನೇ) ಗೋಲು ಗಳಿಸಿದರು.

ರೆಬೆಲ್ಸ್ ಪರ ಸಂಜಯ್ ಎಸ್ (54ನೇ ಮತ್ತು 68ನೇ) ಡಬಲ್ಸ್ ಗೋಲು ದಾಖಲಿಸಿದರು.ದಿನದ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‍ಸಿ ತಂಡವು 1-1ರಿಂದ ಎಂಇಜಿ ಅಂಡ್ ಸೆಂಟರ್ ಎಫ್‍ಸಿ ತಂಡದೊಂದಿಗೆ ಡ್ರಾ ಸಾಧಿಸಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST