LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಮಗನಿಗೆ ಮೂರು ಅಕ್ಷರಗಳ ಹೆಸರಿಟ್ಟ ರೋಹಿತ್- ರಿತಿಕಾ

ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ಡೆ ತಮ್ಮ ಮಗುವಿಗೆ ಅಹಾನ್ ಎಂದು ಹೆಸರಿಟ್ಟಿದ್ದಾರೆ. ರಿತಿಕಾ ತಮ್ಮ ಇನ್‍ಸ್ಟಾ ಗ್ರಾಮ್‍ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನವೆಂಬರ್ 15 ರಂದು ಜನಿಸಿದ ಮಗುವಿನ ಹೆಸರನ್ನು 15 ದಿನಗಳ ನಂತರ ಬಹಿರಂಗಪಡಿಸಲಾಗಿದೆ.

ರಿತಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‍ವೊಂದನ್ನು ಹಂಚಿಕೊಳ್ಳುವ ಮೂಲಕ ಪುಟ್ಟ ರೋಹಿತ್ ಹೆಸರನ್ನು ಘೋಷಿಸಿದ್ದಾರೆ. ರೋಹಿತ್ ಮತ್ತು ರಿತಿಕಾ ಇಬ್ಬರೂ ತಮ್ಮ ಮಗನಿಗೆ ಕೇವಲ 3 ಅಕ್ಷರಗಳ ಹೆಸರಿಟ್ಟಿದ್ದು, ದಂಪತಿಗಳು ತಮ್ಮ ಮಗನಿಗೆ ಅಹಾನ್ ಎಂದು ಹೆಸರಿಟ್ಟಿದ್ದಾರೆ.ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ಡೆ ತಮ್ಮ ಮಗುವಿಗೆ ಅಹಾನ್ ಎಂದು ಹೆಸರಿಟ್ಟಿದ್ದಾರೆ.

ರಿತಿಕಾ ತಮ್ಮ ಇನ್‍ಸ್ಟಾ ಗ್ರಾಮ್‍ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನವೆಂಬರ್ 15 ರಂದು ಜನಿಸಿದ ಮಗುವಿನ ಹೆಸರನ್ನು 15 ದಿನಗಳ ನಂತರ ಬಹಿರಂಗಪಡಿಸಲಾಗಿದೆ.ರಿತಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‍ವೊಂದನ್ನು ಹಂಚಿಕೊಳ್ಳುವ ಮೂಲಕ ಪುಟ್ಟ ರೋಹಿತ್ ಹೆಸರನ್ನು ಘೋಷಿಸಿದ್ದಾರೆ. ರೋಹಿತ್ ಮತ್ತು ರಿತಿಕಾ ಇಬ್ಬರೂ ತಮ್ಮ ಮಗನಿಗೆ ಕೇವಲ 3 ಅಕ್ಷರಗಳ ಹೆಸರಿಟ್ಟಿದ್ದು, ದಂಪತಿಗಳು ತಮ್ಮ ಮಗನಿಗೆ ಅಹಾನ್ ಎಂದು ಹೆಸರಿಟ್ಟಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST