LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಸಂಚಾರ ನಿಯಮ ಉಲ್ಲಂಘನೆ: ಖ್ಯಾತ ರಾಪರ್ ಬಾದ್‌ ಶಾಗೆ ರೂ.15,000 ದಂಡ!

ಗುರುಗ್ರಾಮ: ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಾಲಿವುಡ್ ಖ್ಯಾತ ರಾಪರ್ ಬಾದ್ ಶಾಗೆ ಗುರುಗ್ರಾಮ ಪೊಲೀಸರು ರೂ. 15,000 ದಂಡ ವಿಧಿಸಿದ್ದಾರೆ.

ರಸ್ತೆಯ ರಾಂಗ್ ಸೈಡ್ ನಲ್ಲಿ ವಾಹನ ಚಾಲನೆ, ಜೋರಾದ ಮ್ಯೂಸಿಕ್ ಹಾಗೂ ಅಡಾದಿಡ್ಡಿಯಾಗಿ ವಾಹನ ಚಾಲನೆ ಹಿನ್ನೆಲೆಯಲ್ಲಿ ಈ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ಡಿಸೆಂಬರ್ 15 ರಂದು ಈ ಘಟನೆ ನಡೆದಿದೆ. ಪಾಣಿಪತ್ ನಿವಾಸಿ ದೀಪೇಂದರ್ ಮಲಿಕ್ ಹೆಸರಿನಲ್ಲಿ ನೋಂದಣಿಯಾಗಿದ್ದ ಮಹೀಂದ್ರ ಥಾರ್ ಕಾರು ಚಾಲನೆ ಮಾಡುತ್ತಿದ್ದಾಗ ಸಾಕಷ್ಟು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST