LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಸ್ನೂಕರ್ ಟೂರ್ನಿ: ಮನುದೇವ್‍ಗೆ ಪ್ರಶಸ್ತಿ

ಬೆಂಗಳೂರು: ಐ.ಎಚ್.ಮನುದೇವ್ ಅವರು ಕರ್ನಾಟಕ ರಾಜ್ಯ ಬಿಲಿಯೆಡ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ರ್ಯಾಂಕಿಂಗ್ ಪುರುಷರ 6 ರೆಡ್ ಸ್ನೂಕರ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಗುರುವಾರ ನಡೆದ ಫೈನಲ್‍ನಲ್ಲಿ ಮನುದೇವ್ ಅವರು 6 - 3ರಿಂದ (33-12, 33-27, 36-02, 02-38, 59-03, 42-12, 25-37, 07-45, 32-22) ಬಿ.ಸಿ.ಕಾರ್ತಿಕ್ ಅವರನ್ನು ಸೋಲಿಸಿದರು.

ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಸೀನ್ ಡೇವಿಸ್ 3-2ರಿಂದ (47-02, 00-32, 34-37, 46-00, 35-32) ಹರೀಶ್ ಕುಮಾರ್ ಅವರನ್ನು ಸೋಲಿಸಿದರು.ಇದಕ್ಕೂ ಮೊದಲು ಸೆಮಿಫೈನಲ್‍ನಲ್ಲಿ ಮನುದೇವ್ 5-3ರಿಂದ ಡೇವಿಸ್ ಅವರನ್ನು; ಕಾರ್ತಿಕ್ 5-4ರಿಂದ ಹರೀಶ್ ಅವರನ್ನು ಸೋಲಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST