LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಸ್ಯಾಫ್ ಫುಟ್‍ಬಾಲ್: ಭಾರತದ ಶುಭಾರಂಭ

ಪು: ಹಾಲಿ ಚಾಂಪಿಯನ್ ಭಾರತ ತಂಡವು, 17 ವರ್ಷದೊಳಗಿನವರ ಸ್ಯಾಫ್ ಫುಟ್‍ಬಾಲ್ ಚಾಂಪಿಯನ್‍ಷಿಪ್‍ನ ‘ಎ’ ಗುಂಪಿನ ಪಂದ್ಯದಲ್ಲಿ ಬಾಂ ಗ್ಲಾದೇಶ ತಂಡವನ್ನು 1-0 ಗೋಲಿನಿಂದ ಸೋಲಿಸಿ ಶುಭಾರಂಭ ಮಾಡಿತು.

ಚಾಂಗ್ಲಿಮಿತಾಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದ ಬಹುಭಾಗ ಬಾಂಗ್ಲಾದೇಶ ತಂಡದ ರಕ್ಷಣಾಕೋಟೆ ಭೇದಿಸಲು ಪರದಾಡಿದ ಭಾರತದ ಮುನ್ಪಡೆ ಆಟಗಾರರು ಪಂದ್ಯದ ಅಂತಿಮ ಹಂತದಲ್ಲಿ ನಿರ್ಣಾಯಕ ಗೋಲು ಗಳಿಸಿದರು. 90+1ನೇ ನಿಮಿಷ ರಕ್ಷಣೆ ಆಟಗಾರ ಸುಮಿತ್ ಶರ್ಮಾ ಹೆಡ್ ಮಾಡಿದ ಚೆಂಡು ಬಾಂಗ್ಲಾದೇಶದ ಗೋಲುಬಲೆಗೆ ಹೋಯಿತು. ಮೂರು ತಂಡಗಳ ಗುಂಪಿನಲ್ಲಿ ಭಾರತ, ಈ ಗೆಲುವಿನಿಂದ 3 ಪಾಯಿಂಟ್ ಪಡೆಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST