LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

 ಪ್ರೊ ಲೀಗ್ ಹಾಕಿ: ಭಾರತಕ್ಕೆ ಸುಲಭ ಜಯ

ರೂರ್ಕೆಲಾ: ಸಾಂಘಿಕ ಆಟಪ್ರದರ್ಶಿಸಿದ ಭಾರತ ಪುರುಷರ ಹಾಕಿ ತಂಡವು ಪ್ರೊ ಲೀಗ್ ಟೂರ್ನಿಯಲ್ಲಿ ಭಾನುವಾರ ಐರ್ಲೆಂಡ್ ವಿರುದ್ಧ 4-0 ಯಿಂದ ಸುಲಭ ಜಯ ಸಾಧಿಸಿತು.

ಭಾರತದ ನೀಲಕಂಠ ಶರ್ಮಾ (14ನೇ ನಿಮಿಷ), ಆಕಾಶದೀಪ್ ಸಿಂಗ್ (15ನೇನಿ), ಗುರ್ಜಂತ್ ಸಿಂಗ್ (38ನೇ ನಿ) ಮತ್ತು ಜುಗ್ರಾಜ್
ಸಿಂಗ್ (60ನೇ ನಿ) ಗೋಲು ಗಳಿಸಿದರು. ದಿನದ ಮತ್ತೊಂದು ಪಂದ್ಯದಲ್ಲಿ ಹಾಲಿಚಾಂಪಿಯನ್ ನೆದರ್ಲೆಂಡ್ಸ್ ತಂಡವು 5-3ರಿಂದ ಆಸ್ಟ್ರೇ
ಲಿಯಾ ವಿರುದ್ಧ ಜಯಿಸಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST