LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ರಾಜಸ್ಥಾನ್ ಗೆ ಹ್ಯಾಟ್ರಿಕ್ ಗೆಲುವು

ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಮೂರಕ್ಕೆ ಮೂರು ಸೋಲು ಕಂಡರೆ ಅತ್ತ ರಾಜಸ್ಥಾನ್ ಮೂರನೇ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು.

ಮುಂಬೈ ಬ್ಯಾಟಿಂಗ್ ಸಂಪೂರ್ಣ ಹಳಿ ತಪ್ಪಿತ್ತು. ರೋಹಿತ್ ಶರ್ಮಾ ಗೋಲ್ಡನ್ ಡಕ್ ಆದರೆ ಅವರ ಹಿಂದೆಯೇ ನಮನ್ ಧೀರ್, ಡಿವಾಲ್ಡ್ ಬ್ರೆವಿಸ್ ಬಂದ ಎಸೆತಕ್ಕೇ ನಿರ್ಗಮಿಸಿದರು.

ಮುಂಬೈ ಪರ ಆಕಾಶ್ ಮಧ್ವಾಲ್ 3 ವಿಕೆಟ್ ಕಬಳಿಸಿ ಮಿಂಚಿದರು. ಆದರೆ ಅವರಿಗೆ ತಕ್ಕ ಸಾಥ್ ಸಿಗಲಿಲ್ಲ. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ವಿಕೆಟ್ ಕೀಳಲು ವಿಫಲರಾದರು. ಮುಂಬೈ ಇದುವರೆಗೆ ಈ ಟೂರ್ನಿಯಲ್ಲಿ ಗೆಲುವೇ ಕಂಡಿಲ್ಲ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST