LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಹಾಕಿ ಸರಣಿ: ಮತ್ತೆ ಭಾರತಕ್ಕೆ ಸೋಲು

ಪರ್ತ್: ಭಾರತದ ಪುರುಷರ ಹಾಕಿ ತಂಡ ಮೊದಲ ಪಂದ್ಯಕ್ಕಿಂತ ಸ್ವಲ್ಪ ಸುಧಾರಿತ ಪ್ರದರ್ಶನ ನೀಡಿದರೂ, ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ಎರಡನೇ ಹಾಕಿ ಟೆಸ್ಟ್ ಪಂದ್ಯದಲ್ಲಿ 2-4 ಗೋಲುಗಳಿಂದ ಸೋಲುಭವಿಸಿತು.

ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 1-5 ಗೋಲುಗಳ ಮುಖಭಂಗ ಅನುಭವಿಸಿತ್ತು.ಆದರೆ ಈ ಪಂದ್ಯದಲ್ಲಿ ಬಲಾಢ್ಯ ಎದುರಾಳಿಗಳ ವಿರುದ್ಧ ಮೊದಲ ಮತ್ತು ಎರಡನೇ ಕ್ವಾರ್ಟರ್‍ನಲ್ಲಿ ಭಾರತದ ಆಟಗಾರರು ಸಮಸಮನಾಗಿಯೇ ಆಡಿದರು.

ವಿರಾಮದ ವೇಳೆಗೆ ಭಾರತ ತಂಡವೇ 2-1 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು. ಆದರೆ ವಿರಾಮದ ನಂತರ ರಕ್ಷಣಾ ವಿಭಾಗದಲ್ಲಿ ಹುಳುಕುಗಳು ಕಂಡುಬಂದು, ಆತಿಥೇಯರು ಮೂರು ಗೋಲುಗಳನ್ನು ಗಳಿಸಿ ಮೇಲುಗೈ ಸಾಧಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST