LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಜೆಕೆ ಟೈರ್ ರೇಸಿಂಗ್ ೨೦೨೫: ಕರ್ನಾಟಕದ ಅನೀಶ್ ಶೆಟ್ಟಿಯೇ ಪ್ರಮುಖ ಆಕರ್ಷಣೆ

ಅತ್ಯಂತ ರೋಮಾಂಚಕಾರಿಯಾಗಿರುವ ಜೆಕೆ ಟೈರ್ ರೇಸಿಂಗ್ ಸೀಸನ್ ೨೦೨೫ರ ೨ ರೌಂಡ್ ಸ್ಪರ್ಧೆಗಳು ಸೆಪ್ಟೆಂಬರ್ ೨೭ ಮತ್ತು ೨೮ ರಂದು ತಮಿಳುನಾಡಿದ ಕೊಯಮತ್ತೂರಿನ ಪ್ರಸಿದ್ಧ ಕಾರ್ ಮೋಟರ್ ಸ್ಪೀಡ್‌ವೇನಲ್ಲಿ ನಡೆಯಲಿದೆ. ಬೆಂಗಳೂರಿನ ಅನಿಶ್ ಶೆಟ್ಟಿ, ಕಿಶೋರ್ ಭುವನ್ ಭೋನು ಮತ್ತು ಪ್ರತಿಕ್ ಅಶೋಕ್ ಈ ರೇಸಿಂಗ್ ನ ಪ್ರಮುಖ ಆಕರ್ಷಣೆಯಾಗಿದ್ದಾರೆ. ೨೮ ವರ್ಷಗಳಿಂದ ಮೋಟಾರ್ ಸ್ಪೋರ್ಟ್ ಉತ್ತೇಜಿಸುವ ತನ್ನ ಪರಂಪರೆಯನ್ನು
ಮುAದುವರೆಸಿಕೊAಡು ಬಂದಿರುವ ಜೆಕೆ ಟೈರ್‌ನ, ಭವಿಷ್ಯದ ಭಾರತೀಯ ರೇಸಿಂಗ್ ಪ್ರತಿಭೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿದೆ. ಈ ಬಾರಿ ಮೂರು ವಿಭಾಗಗಳಲ್ಲಿಯೂ ದೇಶದ ವಿವಿಧೆಡೆಯಿಂದ ಶಕ್ತಿಶಾಲಿ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.

೧೪ ಚಾಲಕರು ಭಾಗಿ: ಈ ರೌಂಡ್‌ನಲ್ಲಿ ಪ್ರಥಮ ಬಾರಿಗೆ ಆರಂಭವಾಗುತ್ತಿರುವ ಜೆಕೆ ಟೈರ್ ಲೆವಿಟಾಸ್ ಕಪ್ ನಲ್ಲಿ ಮಾರುತಿ ಸುಜುಕಿ ಇಗ್ನಿಸ್ಕಾರುಗಳನ್ನು ಬಳಸಲಾಗುತ್ತಿದೆ. ಒಟ್ಟು ೧೪ ಚಾಲಕರು ಭಾಗವಹಿಸಲಿದ್ದು, ಹೊಸ ರೇಸರ್‌ಗಳು ಸ್ಪರ್ಧೆಗೆ ಮತ್ತಷ್ಟು ಮೆರಗನ್ನು ನೀಡಲಿದ್ದಾರೆ. ಜೆಕೆ ಟೈರ್ ಪ್ರಸ್ತುತಪಡಿಸುವ ರಾಯಲ್ ಎನ್‌ಫೀಲ್ಡ್ ಕಂಟಿನೆAಟಲ್ ಉಖಿ ಕಪ್ ತನ್ನ ವಿಶಿಷ್ಟ ಪ್ರೊ- ಅ್ಯಮ್ ಫಾರ್ಮಾ್ಯಟ್‌ನಲ್ಲಿ ಭಾರೀ ರೋಚಕತೆಯನ್ನು ನೀಡಲಿದೆ. ಪ್ರೊಫೆಷನಲ್ ವರ್ಗದಲ್ಲಿ, ಬೆಂಗಳೂರಿನ ಅನಿಶ್ ಶೆಟ್ಟಿ ರೌಂಡ್ ೧ ಗೆದ್ದು ೩೦ ಪಾಯಿಂಟ್‌ಗಳೊAದಿಗೆ ಮುನ್ನಡೆಯಲ್ಲಿದ್ದಾರೆ.

ಮುಂಬೈನ ಕಯಾನ್ ಪಟೇಲ್ (೧೯) ಮತ್ತು ಪಾಂಡಿಚೇರಿಯ ಚಾಂಪಿಯನ್ ನವನೀತ್ ಕುಮಾರ್ (೧೨) ಇರಲಿದ್ದಾರೆ. ಕಿಶೋರ್ ಪ್ರಬಲ ಪೈಪೋಟಿ: ಅಮೆಚೂರ್ ವರ್ಗದಲ್ಲಿ, ಪಾಂಡಿಚೇರಿಯ ಬ್ರಯಾನ್ ನಿಕೋಲಸ್ ೩೬ ಪಾಯಿಂಟ್‌ಗಳೊAದಿಗೆ ಅಜೇಯ ಸ್ಥಿತಿಯಲ್ಲಿದ್ದರೂ, ಜೋಹ್ರಿಂಗ್ ವಾರಿಸಾ (೨೭)
ಮತ್ತು ಸರಣ್ ಕುಮಾರ್ (೧೯) ಬಲವಾದ ಹೋರಾಟ ನೀಡುತ್ತಿದ್ದಾರೆ. ಜೇಕೆ ಟೈರ್ ನವೀಸ್ ಕಪ್, ಭಾರತದ ಪ್ರವೇಶ ಮಟ್ಟದ ಸಿಂಗಲ್-ಸೀಟರ್ ಸರಣಿಯಲ್ಲಿ (೧೩೦೦ಛಿಛಿ ಸುಜುಕಿ ಸ್ವಿಫ್ಟ್ ಎಂಜಿನ್‌ಗಳು), ಬೆಂಗಳೂರಿನ ಕಿಶೋರ್ ಭುವನ್ ಬೋನು (ಖಿeಚಿm ಒ Sಠಿoಡಿಣ) ರೌಂಡ್ ೧ರಲ್ಲಿ ಅಬ್ಬರಿಸಿ ೩೦ ಪಾಯಿಂಟ್‌ಗಳೊAದಿಗೆ ಮುನ್ನಡೆ ಸಾಧಿಸಿದ್ದಾರೆ.

ಬೆಂಗಳೂರಿನ ಪ್ರತಿಕ್ ಅಶೋಕ್ ಕೇವಲ ೧೭ ಪಾಯಿಂಟ್‌ಗಳಿAದ ಹಿಂಬಾಲಿಸುತ್ತಿದ್ದು, ನವಿ ಮುಂಬೈನ ಓಜಸ್ ಸರ್ವೆ (೧೫ ಪಾಯಿಂಟ್) ಇಬ್ಬರೂ TeamDTS Racing ಪರವಾಗಿ ಬಲವಾದ ಹೋರಾಟ ನೀಡುತ್ತಿದ್ದಾರೆ. ಮೊದಲ ರೌಂಡ್‌ನಲ್ಲಿ ಅವರು ಕೇವಲ ಕೆಲವು ಸೆಕೆಂಡ್‌ಗಳ ಅAತರದಲ್ಲಿ ಫಿನಿಷ್ ಲೈನ್ ದಾಟಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು