LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

U-19 ಸೂಪರ್ ಸಿಕ್ಸ್ : ಭಾರತಕ್ಕೆ ಕಿವೀಸ್ ಎದುರಾಳಿ

ಬ್ಲೋಮ್‍ಫಾಂಟೀನ್: ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಲೀಗ್ ಹಂತದಲ್ಲಿ ಮೂರೂ ಪಂದ್ಯಗಳನ್ನು ಗೆದ್ದಿರುವ ಹಾಲಿ ಚಾಂಪಿಯನ್ ಭಾರತ, ಮಂಗಳವಾರ ಮೊದಲ ಸೂಪರ್ ಸಿಕ್ಸ್ ಪಂದ್ಯವಾಡಲಿದೆ. ಎದುರಾಳಿ ನ್ಯೂಜಿಲ್ಯಾಂಡ್.

`ಎ' ವಿಭಾಗದ ಲೀಡರ್ ಎನಿಸಿರುವ ಉದಯ್ ಸಹಾರಣ್ ಪಡೆ ತನ್ನ ನೆಚ್ಚಿನ ತಾಣವಾದ ಬ್ಲೋಮ್‍ಫಾಂಟೀನ್‍ನಲ್ಲಿ ಈ ಪಂದ್ಯವನ್ನು ಆಡಲಿದೆ.ಮೂರೂ ಲೀಗ್ ಪಂದ್ಯಗಳನ್ನು ಭಾರತ ಇಲ್ಲೇ ಆಡಿತ್ತು. ಆದರೆ ನ್ಯೂಜಿಲ್ಯಾಂಡ್ ಈಸ್ಟ್ ಲಂಡನ್‍ನಿಂದ ನೂತನ ತಾಣಕ್ಕೆ ಆಗಮಿಸಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST