LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಕೆ.ಎಲ್.ರಾಹುಲ್ ಬ್ರಾಂಡ್ ರಾಯಭಾರಿ

ಬೆಂಗಳೂರು: ಸೌಖ್ಯ ಮತ್ತು ಸ್ವಯಂ-ಅಭಿವ್ಯಕ್ತಿಯ ಜಾಗತಿಕ ಪಾದರಕ್ಷೆಯ ಬ್ರಾಂಡ್ ಕ್ರೊಕ್ಸ್ ಖ್ಯಾತ ಕ್ರಿಕೆಟ್ ಪಟು ಕೆ.ಎಲ್. ರಾಹುಲ್ ಅವರನ್ನು ತನ್ನ `ಪ್ಲೇ ಹಾರ್ಡ್. ರೆಸ್ಟ್ ಈಸಿ’ ಹೊಚ್ಚಹೊಸ ಅಭಿಯಾನಕ್ಕೆ ಹೊಸ ಬ್ರಾಂಡ್ ರಾಯಭಾರಿಯಾಗಿ ಪ್ರಕಟಿಸಿದೆ. ಬ್ರಾಂಡ್‌ನ ಮುಂಚೂಣಿಯ ಕ್ಲಾಸಿಕ್ ಕ್ಲಾಗ್ ಸುತ್ತಲೂ ನಿರ್ಮಿಸಲಾದ ಈ ಅಭಿಯಾನವು ಕ್ರೊಕ್ಸ್ ಅನ್ನು ಈ ಕ್ರೀಡೆಯ ಸುತ್ತಲೂ ನಡೆಯುವ ಈ ಅಭಿಯಾನವು ಮೈದಾನದಲ್ಲಿ ಹಾಜರಾಗುವುದರಿಂದ ಆಟದ ನಂತರ ವಿರಮಿಸಿಕೊಳ್ಳುವುದರೊಂದಿಗೆ ಪೂರ್ಣಗೊಳ್ಳುತ್ತದೆ. ಮೈದಾನದ ಒಳಗಡೆ ಮತ್ತು ಹೊರಗಡೆ ತನ್ನ ಪ್ರಯತ್ನರಹಿತ ಸ್ಟೇಲ್ ಗೆ ಖ್ಯಾತಿ ಪಡೆದ ಮತ್ತು ಪ್ರತಿನಿತ್ಯದ ಜೀವನದಲ್ಲಿ ಕ್ರೊಕ್ಸ್ ಪಾದರಕ್ಷೆ ಧರಿಸಿ ಕಾಣಿಸುವ ರಾಹುಲ್ ಈ ಪಾಲುದಾರಿಕೆಗೆ ವಿಶ್ವಾಸಾರ್ಹ ಸಂಪರ್ಕ ತರುತ್ತಾರೆ. `ಪ್ಲೇ ಹಾರ್ಡ್. ರೆಸ್ಟ್ ಈಸಿ’ ಮೂಲಕ ಕ್ರೊಕ್ಸ್ ಆಧುನಿಕ ಕ್ರೀಡೆಯನ್ನು ವ್ಯಾಖ್ಯಾನಿಸುವ ಆಚರಣೆಗಳನ್ನು ಕಂಡುಕೊಳ್ಳುತ್ತದೆ. ರಾಹುಲ್ ಅವರನ್ನು ಬ್ರಾಂಡ್ ತತ್ವಗಳನ್ನು ಬಿಂಬಿಸುವ ಅವರ ಆಫ್-ಫೀಲ್ಡ್ ಸ್ಟೇಲ್ ಮತ್ತು ಸುಲಭ ವಿಶ್ವಾಸಕ್ಕೆ ಹೊಂದಿದ್ದು ಈ ಅಭಿಯಾನವು ಕ್ರೊಕ್ಸ್ ಅನ್ನು ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಗೆ ಅವರ ಪ್ರತಿ ಹಂತದ ಕ್ರೀಡಾ ಪ್ರಯಾಣದಲ್ಲೂ ಅಗತ್ಯ ಸಂಗಾತಿಯಾಗಿಸುತ್ತದೆ.
ಈ ಸಹಯೋಗ ಕುರಿತು ಕೆ.ಎಲ್. ರಾಹುಲ್, ಕ್ರೊಕ್ಸ್ ಜೊತೆಯಲ್ಲಿ ಸಹಯೋಗ ಮತ್ತು ನನ್ನ ಜೀವನಶೈಲಿಗೆ ನೈಜವಾದ ಅಭಿಯಾನದ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ. `ಪ್ಲೇ ಹಾರ್ಡ್. ರೆಸ್ಟ್ ಈಸಿ’ಯು ಅತ್ಯಂತ ಅಗತ್ಯವಾದಾಗ ನನ್ನನ್ನು ಸಮತೋಲನಗೊಳಿಸಿಕೊಳ್ಳುವ ಮತ್ತು ವಿರಾಮ ಮತ್ತು ರೀಚಾರ್ಜ್ ಗೆ ಸಮಯ ತೆಗೆದುಕೊಳ್ಳುವುದನ್ನು ತೋರುತ್ತದೆ ಎಂದರು. ಈ ಅಭಿಯಾನದ ಕುರಿತು ಕಂಟ್ರಿ ಮ್ಯಾನೇಜರ್ ಮನೋಜ್ ಜುನೇಜಾ, ಭಾರತವು ಕ್ರೊಕ್ಸ್ ಗೆ ಪ್ರಮುಖ ಮಾರುಕಟ್ಟೆಯಾಗಿದೆ ಮತ್ತು ನಾವು ಇಲ್ಲಿ ಬ್ರಾಂಡ್ ನಿರ್ಮಿಸುವುದಕ್ಕೆ ಅಗತ್ಯವಾದ ಕ್ರೀಡೆ ಮತ್ತು ಸಂಸ್ಕೃತಿಗೆ ಆಸಕ್ತಿಯೊಂದಿಗೆ ಸಂಪರ್ಕಿಸುತ್ತದೆ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು