LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಬೆಂಗಳೂರಿನಲ್ಲಿ ದಕ್ಷಿಣ ವಲಯದ ಕ್ರೀಡಾಕೂಟ ಆಯೋಜನೆ

ಪೀಣ್ಯ ದಾಸರಹಳ್ಳಿ: ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿ. ಕೆ.ವಿ.ಕೆ. ಕ್ಯಾಂಪಸ ನಲ್ಲಿ ಐ. ಸಿ. ಎ. ಅರ್ - ಐ. ಐ.ಹೆಚ್. ಆರ್.ವತಿಯಿಂದ ಡಿಸೆಂಬರ್ 13 ರಿಂದ 16 ರವರೆಗೆ ನಡೆದ ದಕ್ಷಿಣವಲಯ ಕ್ರೀಡಾ ಕೂಟದಲ್ಲಿ ದೆಹಲಿ, ಗೋವಾ, ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು ರಾಜ್ಯಗಳ 23 ಐ. ಸಿ .ಎ .ಆರ್ ಸಂಸ್ಥೆಗಳ 700 ಆಟಗಾರರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಕಬ್ಬಡಿ, ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಟೇಬಲ್ ಟೆನ್ನಿಸ್, ಕೆರಮ್, ರನ್ನಿಂಗ್ ರೇಸ್, ಥ್ರೋ ಬಾಲ್, ಚೆಸ್ ಮುಂತಾದ ಆಟಗಳು ನೆಡೆದವು.ಡಾ. ಸೆಂಥಿಲ್ ಕುಮಾರ್, ಡಾ. ಅನಿಲ್ ನಾಯರ್, ಡಾ. ಸ್ಮಿತಾ, ಶ್ರೀ ಎನ್. ಮುನಿರಾಜು ಶ್ರೀ ರಾಮಚಂದ್ರ, ಶ್ರೀ ವಿಜಯ ಕುಮಾರ್ ಅಥ್ಲೆಟಿಕ್ ಗಳಾದ ಬಿ. ಮಲ್ಲೇಶ್, ರಾಜಣ್ಣ, ಸಾಯಿ ಮೋನಿಕಾ ಲಕ್ಷ್ಮಿ, ವೆಂಕಟ ಲಕ್ಷ್ಮಮ್ಮ ರವರುಗಳ ನಾಯಕತ್ವದಲ್ಲಿ ಐ. ಸಿ. ಎ. ಆರ್ - ಐ. ಐ.ಹೆಚ್.ಆರ್ 137 ಅಂಕ ಗಳೊಂದಿಗೆ ಪ್ರಥಮ ಸ್ಥಾನ ,75 ಅಂಕ ಗಳೊಂದಿಗೆ ಸಿ. ಟಿ. ಸಿ. ಆರ್. ಐ., ಕೊಚ್ಚಿನ್ ದ್ವಿತೀಯ ಸ್ಥಾನ ಪಡೆದವು.

ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ,ಆಯೋಜಕರಾದ ಡಾ. ಆರ್.ಹೆಚ್ ಲಕ್ಷ್ಮಣ್ ಮತ್ತು ಡಾ. ಶಿವಶಂಕರ್. ಅಥ್ಲೆಟ್‍ಗಳಾದ ಡಾಕ್ಟರ್ ಮದು ಮತ್ತು ಡಾಕ್ಟರ್ ಮಂಜುನಾಥ ಗೌಡ ಯಲಹಂಕ ಬಿ. ಎಸ್. ಎಫ್ ನ ಐ. ಜಿ (Iಉ) ಶಾ, ಜಿ. ಕೆ. ವಿ. ಕೆ. ಕುಲಪತಿ ಡಾ. ಪಾಟೀಲ್ ಮತ್ತು ಐ.ಐ.ಹೆಚ್. ಆರ್.ನಿರ್ದೇಶಕ ರಾದ ಡಾ. ಸಂಜಯ್ ಕುಮಾರ್ ಸಿಂಗ್ ರವರು ಆಟದ ಮಹತ್ವವನು ತಿಳಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು