LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಆರ್ ಸಿಬಿ ಬರೀ ಹೆಸರಲ್ಲ, ಅದೊಂದು ಭಾವನೆ

ಆರ್ ಸಿಬಿ ಬರೀ ಹೆಸರಲ್ಲ, ಅದೊಂದು ಭಾವನೆ. ಕನ್ನಡಿಗರ ಹೆಮ್ಮೆ, ಹೃದಯದ ಬಡಿತ.ಇದೇ ರವಿವಾರ ನಡೆಯೋ ಐಪಿಎಲ್ ಪಂದ್ಯಾವಳಿಯಲ್ಲಿ ರೆಡ್ ಆರ್ಮಿಯ ರಾಯಲ್ ಆಟಕ್ಕೆ ಆರ್‌ಸಿಬಿ ಬಿಗ್ ಫ್ಯಾನ್ 3 ವರ್ಷ 8 ತಿಂಗಳ ಪುಟ್ಟ ಪೋರ ಲಿಶಾನ್ ಡಿ ಜೈನ್ ಕಪ್ ಹಿಡಿದು, ಜರ್ಸಿ ತೊಟ್ಟು ಐಪಿಎಲ್‌ನಲ್ಲಿ ಆರ್‌ಸಿಬಿ ಕಿಂಗ್ ಆಗಲಿ ಎಂದು ಹಾರೈಸಿದ್ದಾನೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST