LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಉದ್ದೀಪನ ಮದ್ದು: ಕರಣ್‍ವೀರ್, ಕಿರ್ಪಾಲ್‍ಗೆ ನಾಲ್ಕು ವರ್ಷ ನಿಷೇಧ

ಭಾರತದ ಅಗ್ರ ಶಾಟ್‍ಪಟ್ ಪಟು ಕರಣ್‍ವೀರ್ ಸಿಂಗ್ ಮತ್ತು ಡಿಸ್ಕಸ್ ಥ್ರೋಪಟು ಕಿರ್ಪಾಲ್ ಸಿಂಗ್ ಸೇರಿದಂತೆ ಹಲವು ಕ್ರೀಡಾಪಟುಗಳಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ (ನಾಡಾ) ಶಿಸ್ತು ಸಮಿತಿ ನಾಲ್ಕು ವರ್ಷಗಳ ಕಾಲ ನಿಷೇಧ ಹೇರದೆ.
ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಲುಕಿದ್ದ ಕರಣ್‍ವೀರ್ ಮತ್ತು ಕಿರ್ಪಾಲ್ ಅವರ ವಿರುದ್ಧ ನಿಷೇಧದ ಆದೇಶವನ್ನು 2023ರ ಡಿಸೆಂಬರ್ 29ರಂದು ಶಿಸ್ತು ಸಮಿತಿಯು ಹೊರಡಿಸಿತ್ತು.

ಆದರೆ, ನಿಷೇಧಕ್ಕೆ ಒಳಗಾದ ಅಥ್ಲೀಟ್‍ಗಳ ಪಟ್ಟಿಯನ್ನು ಗುರುವಾರ ನಾಡಾ ಬಿಡುಗಡೆ ಮಾಡಿದೆ. ಕಿರ್ಪಾಲ್ ಅವರ ನಿಷೇಧ ಅವಧಿ 2023ರ ಜುಲೈ 7ರಿಂದ ಮತ್ತು ಕರಣ್‍ವೀರ್ ಅವಧಿ 2023ರ ಜುಲೈ 26ರಿಂದ ಆರಂಭವಾಗಿದೆ. ಕಳೆದ ಜುಲೈನಲ್ಲಿ ನಾಡಾ ನಿಷೇಧ ಹೇರಿದ್ದ 20 ಕ್ರೀಡಾಪಟುಗಳ ಪಟ್ಟಿಯಲ್ಲಿ ಇವರಿಬ್ಬರೂ ಸೇರಿದ್ದಾರೆ.

ನಿಷೇಧಕ್ಕೆ ಒಳಗಾದ ಇತರ ಕ್ರೀಡಾಪುಟಗಳು: ಮಲಾಕ್ ಸಿಂಗ್ (ರೋವರ್), ಅಕ್ಷಯ್, ಹರ್ದೀಪ್ ಸಿಂಗ್ ಬ್ರಾರ್, ಮೊಹ್ಸಿನ್ ಗುಲಾಬ್ ಅಲಿ, ರಾಹುಲ್ ಸೇವ್ತಾ (ಜುಡೋಕಾ), ರೋಹಿತ್ ಸಿಂಗ್ ತೋಮರ್, ದುರ್ಗೇಶ್ ಕುಮಾರ್ (ಕಬಡ್ಡಿ), ರಂಜೀತ್ ಭಾಟಿ (ಪ್ಯಾರಾ ಅಥ್ಲೆಟಿಕ್ಸ್).

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು