LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಯೂಕಿ- ರಾಬಿನ್ ಜೋಡಿ ಸೆಮಿಗೆ

ದುಬೈ: ಭಾರತದ ಯೂಕಿ ಭಾಂಬ್ರಿ ಮತ್ತು ಅವರ ಡಚ್ ಜತೆಗಾರ ರಾಬಿನ್ ಹಸ್ಸೆ ಅವರು ದುಬೈ ಟೆನಿಸ್ ಟೂರ್ನಿಯರ ಪುರುಷರ ಡಬಲ್ಸ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.

ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಯೂಕಿ- ರಾಬಿನ್ ಜೋಡಿಯು 6-4, 7-6 (1)ರಿಂದ ಮೂರನೇ ಶ್ರೇಯಾಂಕದ ಜೇಮಿ ಮರ್ರೆ ಮತ್ತು ಮೈಕೆಲ್ ವೀನಸ್ ಅವರಿಗೆ ಆಘಾತ ನೀಡಿತು.

ಮತ್ತೊಂದು ಕ್ವಾರ್ಟರ್ ಫೈನಲ್‍ನಲ್ಲಿ ಅಗ್ರ ಶ್ರೇಯಾಂಕದ ರೋಹನ್ ಬೋಪಣ್ಣ (ಭಾರತ) ಮತ್ತು ಮ್ಯಾಥ್ಯೂ ಎಬ್ಡೆನ್ (ಆಸ್ಟ್ರೇಲಿಯಾ) ಜೋಡಿಯು 6-3, 3-6, 8-10ರಿಂದ ಉರುಗ್ವೆಯ ಏರಿಯಲ್ ಬೆಹರ್ ಮತ್ತು ಜೆಕ್ ಗಣರಾಜ್ಯದ ಆಯಡಂ ಪಾವ್ಲಾಸೆಕ್ ಅವರಿಗೆ ಮಣಿಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST