ಬೆಂಗಳೂರು: ಶಾಲಾ-ಕಾಲೇಜುಗಳು ಜ್ಞಾನ ಮತ್ತು ಶಿಸ್ತಿನ ಮಂದಿರಗಳು; ಧರ್ಮಾಧಾರಿತ ರಾಜಕಾರಣದ ವೇದಿಕೆಗಳಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥ್ನಾರಾಯಣ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಸ್ತ್ರಸಂಹಿತೆಯನ್ನು ಮಾನ್ಯ ಹೈಕೋರ್ಟ್ ಸಮರ್ಥಿಸಿತ್ತು. ಆದರೆ ಇದೀಗ @Iಓಅಏಚಿಡಿಟಿಚಿಣಚಿಞಚಿ ಸರ್ಕಾರ,
ಓಲೈಕೆ ರಾಜಕಾರಣ ಅಶ್ವತ್ಥ್ ವಾಗ್ದಾಳಿ



