ಬೆಂಗಳೂರು: ಮುಂದಿನ ವಾರ ದೆಹಲಿಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೆರಳಿಲಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯೂ ಇದ್ದು, ಹೈಕಮಾಂಡ್ ನಾಯಕರ ಭೇಟಿಗೆ ತೆರಳುತ್ತಿರುವುದರ ಹಿಂದೆ ಇದೆ ಸಾಲು ಸಾಲು ರಾಜಕೀಯ ಲೆಕ್ಕಾಚಾರವಿದೆ ಎನ್ನಲಾಗಿದೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಬಿ.ಎಸ್.ಯಡಿಯೂರಪ್ಪರ ಅಭಿಮಾನೋತ್ಸವ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮಾಹಿತಿ ನೀಡುವುದು, ಸದ್ಯದಲ್ಲೇ ಎದುರಾಗಲಿರುವ ಜಿಬಿಎ ಚುನಾವಣೆಗೆ ರೂಪುರೇಷೆ ರಚಿಸುವುದು, ಇತ್ತ ಸಂಘಟನೆಯಲ್ಲಿ ಆಗಬೇಕಾದ ಕೆಲ ಮಹತ್ತರವಾದ ಮಾರ್ಪಾಡು ಮಾಡಿಕೊಳ್ಳಲು ಅನುಮತಿ ಕೇಳುವುದು, ಮುಂದಿನ ಎರಡು…
ಮುಂದಿನ ವಾರ ದೆಹಲಿಗೆ ಬಿ.ವೈ. ವಿಜಯೇಂದ್ರ



