ಬೆಂಗಳೂರು: ಗಿಡ ನೆಡುವುದರಲ್ಲಿ ಹಣ ದುರುಪಯೋಗವಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು ಜಿಬಿಎ ವ್ಯಾಪ್ತಿಯ ಹಲವು ಇಲಾಖೆಗಳ ಪ್ರಗತಿಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು
ಗಿಡ ನೆಡುವುದರಲ್ಲೂ ಹಣ ದುರುಪಯೋಗ ವಾಗಿದೆ. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲೇ ಗಿಡಗಳನ್ನು ಸರಿಯಾಗಿ ನೆಟ್ಟಿಲ್ಲ. ಒಂದು ಗಿಡ ನೆಡಲು 3300 ರೂ.ಗಳು ಖರ್ಚಾಗುತ್ತದೆ. ಗುಂಡಿ ತೆಗೆಯಲು 300 ರೂ., ಗುಂಡಿಯನ್ನೇ ತೆಗೆದಿಲ್ಲ ಎಂದು ಹೇಳಿದ ಅವರು, ಚಾಲೆಂಜ್ ಮಾಡುವುದಾದರೆ ನನ್ನನ್ನು ಕರೆದುಕೊಂಡು ಹೋಗಿ…
ಗಿಡ ನೆಡುವುದರಲ್ಲಿ ಹಣ ದುರುಪಯೋಗ ಅಧಿಕಾರಿಗಳಿಗೆ ಸಚಿವರ ತರಾಟೆ



