ಬೆಳಗಾವಿ: ಕರ್ನಾಟಕ ಸಿಎಂ ಸ್ಥಾನಕ್ಕೆ ಅರ್ಜಿ ಕರೆದರೆ ಹಾಕಬಹುದು, ಆದರೆ ಅರ್ಜಿಯೇ ಕರೆಯುವುದಿಲ್ಲವಲ್ಲ ಎಂದು ಪರೋಕ್ಷವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ನಾವು ಏನೇನೋ ಆಸೆ ಇಟ್ಟುಕೊಳ್ಳಬಹುದು. ಆದರೆ, ತೀರ್ಮಾನ ಮಾಡೋದು ಹೈಕಮಾಂಡ್.
ಸಿಎಂ ಹುದ್ದೆಗೆ ಅರ್ಜಿ ಕರೆದರೆ ನಾನು ಹಾಕುವೆ: ಪರಮೇಶ್ವರ್



