ಸಿಎಂ ಡಿ.ಕೆ ಶಿವಕುಮಾರ್ ನರ‍್ದೇಶಕರ ಜೊತೆಗೆ ಸಭೆಯನ್ನು ನಡೆಸುವ ಸಾಧ್ಯತೆ ತಮ್ಮ ಬೆಂಬಲಿಗರನ್ನ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ನರ‍್ದೇಶಕರ ಜೊತೆಗೆ ಡಿಕೆಶಿ ಚರ್ಚೆ .ಈಗಾಗಲೇ ತಮ್ಮ ಸಂಬಂಧಿ ಎಸ್.ರವಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ತೆರೆಮರೆ ಯತ್ನ ನಡೆಸಿರುವ ಸಿಎಂ ರವಿ ಇಲ್ಲವೇ ಶಿವರಾಮ್ ಹೆಬ್ಬಾರ್ ಗೆ ಅವಕಾಶ ಕಲ್ಪಿಸಲು ಸಿಎಂ ಪ್ರಯತ್ನ