ಬೀದರ್: ವಕ್ಫ್ ವಿರುದ್ಧ ಜನಜಾಗೃತಿ ಮೂಡಿಸುವ ಸಂಬಂಧ ಬಿಜೆಪಿ ಹಿರಿಯ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಜನಜಾಗೃತಿ ಅಭಿಯಾನ ಇಂದಿನಿಂದ ಆರಂಭಗೊಂಡಿದೆ.
Also read
ಐದು ಜಿಲ್ಲೆಗಳಲ್ಲಿ ನಡೆಯಲಿರುವ ಅಭಿಯಾನದಲ್ಲಿ ಬಸವನಗೌಡ ಪಾಟೀಲ್ಯತ್ನಾಳ್ ಸೇರಿದಂತೆ ಪಕ್ಷದ ಮುಖಂಡ ರಾದ ರಮೇಶ್ ಜಾರಕಿಹೊಳಿ,
ಕುಮಾರ್ ಬಂಗಾರಪ್ಪ ಅರವಿಂದ್ ಲಿಂಬಾವಳಿ, ಜಿ.ಎಂ. ಸಿದ್ದೇಶ್ವರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.ಇಂದು ಅಭಿಯಾನಕ್ಕೂ ಆರಂಭಕ್ಕೂ ಮುನ್ನ ಬೀದರ್ನ ಉಗ್ರ ನರಸಿಂಹ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.