LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಮನೆಯೊಂದರಲ್ಲಿ  ತಂದೆ, ಮಗ 

ಅನುಮಾನಸ್ಪದ ಸಾವು



ಬೆಂಗಳೂರು:  ಚಿಕ್ಕಬಾಣವಾರ ಪೊಲೀಸ್ ಠಾಣಾ ವ್ಯಾಪ್ತಿಯ ಗುಟ್ಟೇ ಬಸವೇಶ್ವರನಗರ, ಆಚಾರ್ಯ ಕಾಲೇಜು ಬಳಿ ಇರುವ ಎಸ್‌ಬಿಐ ಬ್ಯಾಂ0 ಇರುವ ಮನೆ ಒಂದರಲ್ಲಿ  ತಂದೆ ಹಾಗೂ ಐದು ವರ್ಷದ ಮಗು ಇಬ್ಬರು ಮನೆಯಲ್ಲಿ ಕೊಲೆಯಾದ ರೂಪದಲ್ಲಿ  ಮೃತಪಟ್ಟಿರುತ್ತಾರೆ. ಅಭಿನಂದನ್ (32) ಹಾಗೂ ಇವರ ಮಗ ಯದುವೀರ್ 5 ವರ್ಷ, ಸಣ್ಣಪುಟ್ಟ ರಕ್ತ ಗಾಯಗಳಾಗಿ ಮೃತಪಟ್ಟಿರುತ್ತಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST