LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಹೊಸ ಸಿನಿಮಾದಲ್ಲಿ ಚಿತ್ರಕಥೆಯೇ ಸೆಳೆಯುತ್ತದೆ..!


ಮುಂದಿನ ಚಿತ್ರದ ಬಗ್ಗೆ  ದುಷ್ಯಂತ್ ಬಹೇಳುವುದು ಹೀಗೆ. “ಅದನ್ನು ವಿಲೇಜ್ ಡ್ರಾಮ ಅಂದ್ಕೊಬಹುದು. ಅದರಲ್ಲಿ ನೆಕ್ಸ್ಟ್ ಏನಾಗುತ್ತೆ ಅನ್ನುವ ಕುತೂಹಲಕಾರಿ ಅಂಶ ಇದೆ. ಸಸ್ಪೆನ್ಸ್ ಇರುತ್ತೆ. ರೆಗ್ಯುಲರ್ ಸಿನಿಮಾ ಸ್ಕ್ರೀನ್ ಪ್ಲೇ  ತರಹ ಇರಲ್ಲ. ಪ್ರತೀ ಸೀನ್ ಫ್ರೆಶ್ ಟ್ರೀಟ್‌ಮೆಂಟ್ ಇರುತ್ತೆ. ಭಾವ ಅದೇ ಆಗಿದ್ದರೂ ಅದನ್ನು ಹೇಳುವ ವಿಧಾನ ಮತ್ತು ಸ್ಕ್ರೀನ್ ಪ್ಲೇನಲ್ಲಿ  ಬೇರೆ ರೀತಿ ಅಪ್ರೋಚ್ ಇಟ್ಕೊಂಡಿದ್ದೀವಿ. ತುಂಬಾ ಯೋಚನೆ ಮಾಡಿ ಪ್ಲ್ಯಾನ್ ಮಾಡಿ ಮಾಡ್ತಾ ಇದ್ದೀವಿ. ಗತವೈಭವದಲ್ಲಿ  ನನಗೆ ನಾಲ್ಕು ಸಿನಿಮಾದ ಅನುಭವ ಆಗಿದೆ. ಆ ಅನುಭವದಲ್ಲಿ ಎರಡನೇ ಸಿನಿಮಾ ಮಾಡ್ತಾ ಇದ್ದೇನೆ. ಒಳ್ಳೆಯ ಪ್ರೊಡಕ್ಷನ್ ಜೊತೆ ಟೈ ಅಪ್ ಆಗಿದೆ. ಅವರು ಹಿಂದೆಯೂ ಸಿನೆಮಾ ಮಾಡಿದ್ದಾರೆ. ಈಗಲೂ ವೆಬ್‌ಸಿರೀಸ್ ಮಾಡ್ತಾ ಇದ್ದಾರೆ. ನೂರಾರು ಜನರಿಗೆ ಕೆಲಸ ಕೊಟ್ಟ ಸಂಸ್ಥೆ ಅದು. ಮಾತ್ರವಲ್ಲ ಒಳ್ಳೆಯ ನಿರ್ದೇಶಕರು ಕೂಡ ಸಿಕ್ಕಿದ್ದಾರೆ. ಒಟ್ಟಾರೆ ನನ್ನ ಉದ್ದೇಶ ಫುಲ್‌ಫಿಲ್ ಆಗಿದೆ. ಒಬ್ಬ ಕಲಾವಿದ ಆಗಬೇಕೆನ್ನುವುದೇ ಉದ್ದೇಶ ಆಗಿದೆ. ಅದು ಫುಲ್‌ಫಿಲ್ ಆಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೋನಿಯಾಗಾಂಧಿ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ದೇಗುಲ ಪ್ರವೇಶಕ್ಕೆ ನಿಖಿಲ್ ಕುಮಾರಸ್ವಾಮಿಗೆ ನಿರಾಕರಣೆಕಬೀರಾನಂದಾಶ್ರಮ ಜಾತ್ಯತೀತ ಶ್ರದ್ಧಾಭಕ್ತಿಯ ಕೇಂದ್ರವಾಗಿ ಬೆಳಸುವಲ್ಲಿ ಶ್ರೀಗಳ ಕೊಡುಗೆ ಅಪಾರಕಬೀರಾನಂದಾಶ್ರಮ ಜಾತ್ಯತೀತ ಶ್ರದ್ಧಾಭಕ್ತಿಯ ಕೇಂದ್ರವಾಗಿ ಬೆಳಸುವಲ್ಲಿ ಶ್ರೀಗಳ ಕೊಡುಗೆ ಅಪಾರಸಿಎಂ ಪೋಸ್ಟರ್ ಅಂಟಿಸುವ ಚಾಳಿ ಬಿಡಲಿಮಕ್ಕಳನ್ನು ಹೇಗೆ ಬೆಳೆಸಬೇಕುವರ್ಷವಿಡೀ ಸುಗಮ ಸಂಗೀತ ಶತಮಾನೋತ್ಸವ ತರಬೇತಿ ಕಾರ್ಯಾಗಾರ: ಡಾ.ಕಿಕ್ಕೇರಿ ಕೃಷ್ಣಮೂರ್ತಿ ಘೋಷಣೆಅರಣ್ಯ-ರೈತರ ಮಂಜೂರಾತಿ ಭೂಮಿ ಗೊಂದಲ ನಿವಾರಣೆಗೆ ಕ್ರಮ: ಜಿಲ್ಲಾಧಿಕಾರಿ ರವಿಕುಮಾರ್ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು: 89 ರನ್‌ಗಳಿಗೆ ಆಲೌಟ್ಮೋದಿ ಅವರಿಂದ ಚಾಮರಾಜನಗರ ಅಮೃತ ರೈಲು ನಿಲ್ದಾಣ ಉದ್ಘಾಟನೆ