LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Education News

"ಯುಗಯುಗ ಮರೆಯದ ವೇದಕಾಲಾತೀತ ವಿಶ್ವರ‍್ಮ" ಪ್ರತಿಭಾವಂತರನ್ನು ಸನ್ಮಾನಿಸಿದ ಶಾಸಕರು.

ಶಿಡ್ಲಘಟ್ಟ: ಸೃಷ್ಟಿಗೂ ಮೊದಲೇ ತನ್ನ ಅಸ್ತಿತ್ವವನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಮಹಾಮಹಿಮ ವಿಶ್ವರ‍್ಮ ಅವರ ಮಹತ್ವ ಯುಗಯುಗಗಳು ಕಳೆದರೂ ಮರೆಯಲು ಸಾಧ್ಯವಿಲ್ಲ. ವೇದ, ಉಪನಿಷತ್ತುಗಳು, ಪುರಾಣಗಳು, ಕಲೆ, ವಾಸ್ತು ಶಿಲ್ಪ, ಇಂದಿಗೂ ನಮ್ಮ ಕಣ್ಮುಂದೆ ವಿಶ್ವರ‍್ಮ ಸಮಾಜದ ಐತಿಹ್ಯವನ್ನು ತಿಳಿಸುತ್ತಿದೆ. ಅವರನ್ನು ನಾವು ಸ್ಮರಿಸಬೇಕು ಎಂದು ತಾಲೂಕು ತಹಸೀಲ್ದಾರ್ ಕುಮಾರಿ ಗಗನಸಿಂಧು ಅರೆ ನೀಡಿದರು.
ಅವರು ಇಂದು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಮ್ಮಿಕೊಂಡಿದ್ದ ವಿಶ್ವರ‍್ಮ ಜಯಂತಿ ಕರ‍್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕರ‍್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಬಿ ಎನ್ ರವಿಕುಮಾರ್ ವಹಿಸಿಕೊಂಡು ಮಾತನಾಡಿದರು.
ತಾಲೂಕು ವಿಶ್ವರ‍್ಮ ಕ್ಷೇಮಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಕರ‍್ಯಕ್ರಮ ನಡೆಯಿತು. ಮುಖ್ಯ ಭಾಷಣಕಾರರಾಗಿ ಬಿ ವಿ ಮಂಜುನಾಥ್ ಮಾತನಾಡಿ ವಿಶ್ವರ‍್ಮ ಹಿನ್ನೆಲೆ ಮತ್ತು ಮಹತ್ವವನ್ನು ವಿವರಿಸಿದರು.

ಕರ‍್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕರ‍್ಯನರ‍್ವಹಣಾಧಿಕಾರಿ ಶ್ರೀಮತಿ ಹೇಮಾವತಿ ಹಾಗೂ ರ‍್ಕಾರಿ ನೌಕರ ಸಂಘದ ಅಧ್ಯಕ್ಷರಾದ ಕೆ.ಎನ್. ಸುಬ್ಬಾರೆಡ್ಡಿ, ತಾಲೂಕು ವಿಶ್ವರ‍್ಮ ಶ್ರಮಭಿವೃದ್ಧಿ ಸಂಘದ ಅಧ್ಯಕ್ಷರಾದ ಅಮರನಾರಾಯಣ ಚಾರಿ, ಕಾಳಿಕಾಂಬ ಕಮ್ಮಟೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷರಾದ ಬಿಕೆ ಮುನಿರತ್ನ ಚಾರಿ ಸೇರಿದಂತೆ ಜಿಲ್ಲಾ ಸಫಾಯಿ ರ‍್ಮಚಾರಿ ಸಮಿತಿ ಸದಸ್ಯ ಸಿವಿ ಲಕ್ಷ್ಮಣ್ ರಾಜು ಜಿಲ್ಲಾ ಜಾಗೃತಿ ಸಮಿತಿ ಮಾಜಿ ಸದಸ್ಯ ಮೇಲೂರು ಮಂಜುನಾಥ್, ಮಾತನಾಡಿದರು.
ವಿಶ್ವರ‍್ಮ ಸಮುದಾಯದ ಪ್ರತಿಭಾವಂತ ವಿದ್ಯರ‍್ಥಿಗಳನ್ನು ಈ ಸಂರ‍್ಭದಲ್ಲಿ ಸನ್ಮಾನಿಸಲಾಯಿತು.೨೦೨೫ ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಎಸ್. ಮೇಘನ, ಎಂ. ನವ್ಯಶ್ರೀ ಡಿ.ಎಸ್. ಹಾಸಿನಿ, ತೇಜಸ್ವಿನಿ, ರ‍್ಶನ್, ಪೂಜಾ, ವರುಣ್ ಆಚಾರಿ,ಡಿ.ಎಂ.ಸಂಜಯ್ ರವರುಗಳಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ,ಹಾರ, ಪದಕ ಹಾಕಿ, ಸನ್ಮಾನಿಸಲಾಯಿತು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪಿ .ಪ್ರತಿಭಾ, ನೋಷಿತ, ನೇತ್ರಾವತಿ, ಲೋಕನಾಥಾಚಾರಿ, ಸುಹಾಸ್, ಪುನೀತ್, ಮೀನಾ, ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಸೋಮನೋಹರ,ಜೆ.ಪ್ರಿಯಾಂಕ, ತರುಣ್ ಕುಮಾರ್, ಜಾಹ್ನವಿ,ನಿರ‍್ಗ, ಡಿ.ಎಸ್.ಸಂದ್ಯಾ ಅವರನ್ನು ಶಾಸಕರಾದ ಬಿ ಎನ್ ರವಿ ಕುಮಾರ್ ಸನ್ಮಾನಿಸಲಾಯಿತು. ಪಂಚ ಕಸುಬುಗಳಲ್ಲಿ ತೊಡಗಿಸಿಕೊಂಡ ಚಿನ್ನ, ಬೆಳ್ಳಿ ಕೆಲಸದಲ್ಲಿ ಆಂಜನೇಯಾಚಾರಿ, ಕಬ್ಬಿಣದ ಕಾಯಕದಲ್ಲಿ ತೊಡಗಿರುವ ನಂಜುಂಡಾಚಾರಿ, ಶಿಲ್ಪಿ ಕೆಲಸ ಮಾಡುವ ಸುಭ್ರಮಣ್ಯಾಚಾರಿ ಬೆಡಗಿ ಕಾಯಕದಲ್ಲಿ ವೆಂಕಟಾಚಾರಿ ದೇವರನ್ನೂ ಸನ್ಮಾನಿಸಲಾಯಿತು. ಎಲ್ಲಾ ಪ್ರತಿಭಾವಂತರಿಗೆ, ಸಾಧಕರಿಗೆ ಜಯಪ್ರಕಾಶ್ ನಾರಾಯಣ್ ಟ್ರಸ್ಟ್ ವತಿಯಿಂದ ರ‍್ಥಿಕ ನೆರವು ಶಾಸಕರು ನೀಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು