ಬೆಂಗಳೂರು: 2020 ನೇ ಇಸವಿಯಲ್ಲಿ ಪ್ರೀತಿಸಿ ಮದುವೆಯಾಗಿ ಐದು ವರ್ಷದ ಹೆಣ್ಣು ಮಗುವಿದ್ದರು ಗಂಡ ಹೆಂಡತಿಗೆ ತವರು ಮನೆಯಿಂದ ವರದಕ್ಷಿಣೆ ತರಲು ಪೀಡಿಸುತ್ತಿದ್ದ ಕಾರಣ ಹೆಂಡತಿ ಕೋಮಘಟ್ಟ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಚೈತ್ರ(29) ಎಂಬ ಯುವತಿ ಶರತ್ ಕುಮಾರ್(30) ಎಂಬಾತನನ್ನು ಪ್ರೀತಿಸಿ 2020ರಲ್ಲಿ ಮದುವೆಯಾಗಿದ್ದರು.
ಮೃತ ಚೈತ್ರ ಪೋಷಕರು ಶರತ್ ಕುಮಾರ್ಗೆ 100 ಗ್ರಾಂ ಚಿನ್ನಾಭರಣ ಹಾಗೂ ಇನ್ನೂ ಇತರೆ ವಸ್ತುಗಳನ್ನು ನೀಡಿ ಕಲ್ಯಾಣ ಮಂಟಪದಲ್ಲಿ ಮದುವೆಯನ್ನು ಮಾಡಿಕೊಟ್ಟಿದ್ದರು. ಶರತ್ ಕಾರ್ ಚಾಲಕರಾಗಿ ಕೆಲಸ ಮಾಡುತ್ತಿದ್ದು ಮದ್ಯ ವ್ಯಸನಿಯಾಗಿದ್ದು ಹೆಂಡತಿಗೆ ತವರು ಮನೆಯಿಂದ ಕಾರುಕೊಳ್ಳಲು ಹಣ ತರಬೇಕು
ವರದಕ್ಷಿಣೆ ಕಿರುಕುಳ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ



